/usr/share/help/kn/gnome-help/gs-get-online.page is in gnome-getting-started-docs 3.14.1-1.
This file is owned by root:root, with mode 0o644.
The actual contents of the file can be viewed below.
1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46 47 48 49 50 51 52 53 54 55 56 57 58 59 60 61 62 63 64 65 66 67 | <?xml version="1.0" encoding="utf-8"?>
<page xmlns="http://projectmallard.org/1.0/" xmlns:ui="http://projectmallard.org/experimental/ui/" xmlns:its="http://www.w3.org/2005/11/its" type="topic" style="ui" id="gs-get-online" xml:lang="kn">
<info>
<include xmlns="http://www.w3.org/2001/XInclude" href="gs-legal.xml"/>
<credit type="author">
<name>Jakub Steiner</name>
</credit>
<credit type="author">
<name>Petr Kovar</name>
</credit>
<link type="guide" xref="getting-started" group="videos"/>
<link type="seealso" xref="net"/>
<link type="next" xref="gs-connect-online-accounts"/>
</info>
<note style="important">
ನೀವು ಮೇಲಿನಪಟ್ಟಿಯಲ್ಲಿನ ಬಲಭಾಗದಲ್ಲಿರುವ, ನಿಮ್ಮ ಜಾಲಬಂಧ ಸಂಪರ್ಕದ ಸ್ಥಿತಿಯನ್ನು ನೋಡಬಹುದು.
</note>
<media its:translate="no" type="image" mime="image/svg" src="gs-go-online1.svg" width="100%"/>
<steps>
<item>
ಮೇಲಿನಪಟ್ಟಿಯಲ್ಲಿ ಬಲಭಾಗದಲ್ಲಿರುವ ಜಾಲಬಂಧ ಸಂಪರ್ಕದ ಸ್ಥಿತಿಯು ನೀವು ಆಫ್ಲೈನಿನಲ್ಲಿದ್ದೀರಿ ಎನ್ನುವುದನ್ನು ಸೂಚಿಸುತ್ತದೆ.
ಆಫ್-ಲೈನ್ ಸ್ಥಿತಿ ಉಂಟಾಗಲು ಹಲವಾರು ಕಾರಣಗಳಿರಬಹುದು: ಉದಾಹರಣೆಗೆ, ಒಂದು ಜಾಲಬಂಧ ಕೇಬಲ್ ಅನ್ನು ಪ್ಲಗ್ನಿಂದ ಹೊರತೆಗೆದಿರಬಹುದು, ಗಣಕವನ್ನು ಏರ್ಪ್ಲೇನ್ ಸ್ಥಿತಿಯಲ್ಲಿ ಚಲಾಯಿಸಲ್ಪಡುವಂತೆ ಹೊಂದಿಸಲಾಗಿರಬಹುದು, ಅಥವ ನೀವಿರುವ ಜಾಗದಲ್ಲಿ ಯಾವುದೆ ವೈ-ಫೈ ಜಾಲಬಂಧಗಳು ಇರದೆ ಇರಬಹುದು.
ನೀವು ಒಂದು ತಂತಿಯುಕ್ತ ಸಂಪರ್ಕವನ್ನು ಬಳಸಲು ಬಯಸಿದಲ್ಲಿ, ಆನ್ಲೈನ್ಗೆ ಹೋಗಲು ಒಂದು ಜಾಲಬಂಧ ಕೇಬಲ್ ಅನ್ನು ಜೋಡಿಸಿ. ಗಣಕವು ನಿಮಗಾಗಿ ತಾನಾಗಿಯೆ ಒಂದು ಜಾಲಬಂಧ ಸಂಪರ್ಕವನ್ನು ಸಿದ್ಧಗೊಳಿಸಲು ಪ್ರಯತ್ನಿಸುತ್ತದೆ.
ಗಣಕವು ನಿಮಗಾಗಿ ಜಾಲಬಂಧ ಸಂಪರ್ಕವನ್ನು ಸಿದ್ಧಗೊಳಿಸಿದಾಗ, ಜಾಲಬಂಧ ಸಂಪರ್ಕದ ಚಿಹ್ನೆಯು ಮೂರು ಚುಕ್ಕೆಗಳನ್ನು ತೋರಿಸುತ್ತದೆ.
</item>
<item>
ಒಮ್ಮೆ ಜಾಲಬಂಧ ಸಂಪರ್ಕವನ್ನು ಸಿದ್ಧಗೊಳಿಸಿದ ನಂತರ, ಜಾಲಬಂಧ ಸಂಪರ್ಕದ ಚಿಹ್ನೆಯು ಜಾಲಬಂಧಿತವಾದ ಗಣಕದ ಚಿಹ್ನೆಯಾಗಿ ಬದಲಾವಣೆಗೊಳ್ಳುತ್ತದೆ.
</item>
</steps>
<media its:translate="no" type="image" mime="image/svg" src="gs-go-online2.svg" width="100%"/>
<steps>
<item>
ಒಂದು Wi-Fi (ವೈರ್ಲೆಸ್) ಜಾಲಬಂಧಕ್ಕೆ ಸಂಪರ್ಕ ಜೋಡಿಸಲು, ತೆರೆಯ ಮೇಲಿನ ಬಲಭಾಗದಲ್ಲಿನ ಸ್ಥಿತಿ ಮೆನುವಿನ ಮೇಲೆ ಕ್ಲಿಕ್ ಮಾಡಿ, ನಂತರ <gui>ಜಾಲಬಂಧವನ್ನು ಆರಿಸು</gui> ಅನ್ನು ಕ್ಲಿಕ್ ಮಾಡಿ.
</item>
</steps>
<note style="important">
ನಿಮ್ಮ ಯಂತ್ರಾಂಶ ಅದನ್ನು ಬೆಂಬಲಿಸುತ್ತಿದ್ದರೆ ಮತ್ತ ನೀವು ವೈ-ಫೈ ಇರುವ ಪ್ರದೇಶದಲಿ ಇದ್ದರೆ ಮಾತ್ರ ನೀವು ಕೇವಲ ಒಂದು ವೈ-ಫೈ ಜಾಲಬಂಧದೊಂದಿಗೆ ಮಾತ್ರ ಸಂಪರ್ಕಸಾಧಿಸಲು ಸಾಧ್ಯವಿರುತ್ತದೆ.
</note>
<media its:translate="no" type="image" mime="image/svg" src="gs-go-online3.svg" width="100%"/>
<steps style="continues">
<item>
ಲಭ್ಯವಿರುವ Wi-Fi ಜಾಲಬಂಧಗಳ ಪಟ್ಟಿಯಿಂದ, ನೀವು ಸಂಪರ್ಕಸಾಧಿಸಲು ಬಯಸುವ ಜಾಲಬಂಧವನ್ನು ಆರಿಸಿ, ಮತ್ತ ಖಚಿತಪಡಿಸಲು <gui>ಸಂಪರ್ಕಿಸು</gui> ಅನ್ನು ಕ್ಲಿಕ್ ಮಾಡಿ.
ಜಾಲಬಂಧದ ಸಂರಚನೆಗೆ ಆಧರಿಸಿ, ನೀವು ಜಾಲಬಂಧದ ರುಜುವಾತುಗಳನ್ನು (ಕ್ರೆಡೆಂಶಿಯಲ್) ಒದಗಿಸುವಂತೆ ನಿಮಗೆ ತಿಳಿಸಲಾಗುತ್ತದೆ.
</item>
</steps>
</page>